ಮೆಲ್ಬೋರ್ನ್: ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲ್ಲುತ್ತಿದ್ದ ಪಂದ್ಯವನ್ನು ಸೋತಿದ್ದು ಪಾಕ್ ಹತಾಶೆಗೆ ಕಾರಣವಾಗಿದೆ.ಅಂತಿಮ ಓವರ್ ನಲ್ಲಿ ನವಾಜ್ ಎಸೆದ ಬಾಲ್ ನ್ನು ಕೊಹ್ಲಿ ಸಿಕ್ಸರ್ ಗಟ್ಟಿದ್ದರು. ಇದನ್ನು ಅಂಪಾಯರ್ ನೋ ಬಾಲ್ ಎಂದು ಪರಿಗಣಿಸಿದ್ದರು. ಈ ಎಸೆತ ಪಂದ್ಯದ ದಿಕ್ಕನ್ನು ಬದಲಿಸಿತು. ಅಂಪಾಯರ್ ನೋ ಬಾಲ್ ಎಂದಾಗಲೇ ಪಾಕ್ ಆಟಗಾರರು ಅಂಪಾಯರ್ ಗೆ ಪ್ರಶ್ನೆ ಮಾಡಿದ್ದರು.ಪಂದ್ಯದ ಬಳಿಕ ಪಾಕ್ ಮಾಜಿ ಆಟಗಾರರು, ಅಭಿಮಾನಿಗಳು ಭಾರತ