ಸಿಡ್ನಿ: ಟೀಂ ಇಂಡಿಯಾ ಪ್ರವಾಸ ಮಾಡುವ ರಾಷ್ಟ್ರಗಳ ತಂಡಗಳೆಲ್ಲವೂ ಈಗೀಗ ವಿರಾಟ್ ಕೊಹ್ಲಿಯನ್ನೇ ಟಾರ್ಗೆಟ್ ಮಾಡುತ್ತಿವೆ. ಈಗ ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕ್ಯುಮಿನ್ಸ್ ಕೂಡಾ ಇದನ್ನೇ ಮಾಡಿದ್ದಾರೆ.