ದುಬೈ: ಇದೇ ಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಸುವುದು ಖಚಿತ. ಐಪಿಎಲ್ ಗಾಗಿ ಇದನ್ನು ರದ್ದು ಮಾಡುತ್ತಿಲ್ಲ ಎಂದು ಈ ಬಾರಿಯ ಆಯೋಜಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.