ಇಸ್ಲಾಮಾಬಾದ್: ಇದುವರೆಗೆ ಭಾರತೀಯ ಕ್ರಿಕೆಟ್ ಮಂಡಳಿ ಬಳಿ ಕ್ರಿಕೆಟ್ ಸರಣಿ ಆಡಲು ಮನವಿ ಮಾಡಿ ಸೋತ ಪಾಕಿಸ್ತಾನ ಇದೀಗ ತನ್ನ ವರಸೆ ಬದಲಿಸಿದೆ.ಬಿಸಿಸಿಐನಿಂದ ನಷ್ಟಪರಿಹಾರ ಕಕ್ಕಿಸಲು ಐಸಿಸಿ ಮೊರೆ ಹೋಗಿ ವಿಫಲವಾದ ಮೇಲೆ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹತಾಶೆಯ ಹೇಳಿಕೆ ನೀಡಿದ್ದಾರೆ. ಇನ್ನು ಮುಂದೆ ನಾವಾಗಿಯೇ ಅವರ ಬಳಿ ಕ್ರಿಕೆಟ್ ಆಡೋಣ ಎಂದು ಕೇಳೋದು ಬೇಡ ಎಂದು ಪಿಸಿಬಿ ಮ್ಯಾನೇಜಿಂಗ್ ಡೈರೆಕ್ಟರ್ ವಾಸಿಂ ಖಾನ್ ಹೇಳಿದ್ದಾರೆ.ನಮಗೂ ಆತ್ಮಗೌರವವಿದೆ. ಭಾರತದ