ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನವಂಬರ್ 14 ರಿಂದ ಇಂಧೋರ್ ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಪಿಚ್ ತಯಾರಾಗಿರುವುದು ನೋಡಿದರೆ ವೇಗಿಗಳ ಮುಖವರಳಲೇಬೇಕು!ಯಾಕೆಂದರೆ ಮೊದಲ ಟೆಸ್ಟ್ ಗೆ ತಯಾರು ಮಾಡಿದ ಪಿಚ್ ವೇಗಿಗಳಿಗೆ ಸ್ವರ್ಗದಂತಿದೆ. ಅದರಲ್ಲೂ ಟೀಂ ಇಂಡಿಯಾದಲ್ಲಿ ವೇಗಿಗಳ ಗಡಣವೇ ಇದ್ದು, ಈ ಪಿಚ್ ಖಂಡಿತಾ ತವರಿನ ತಂಡಕ್ಕೆ ಅನುಕೂಲ ಮಾಡಿಕೊಡಲಿದೆ.ಮೊದಲೆ ಬಾಂಗ್ಲಾ ತಂಡದ ಬ್ಯಾಟಿಂಗ್ ಹೇಳಿಕೊಳ್ಳುವಷ್ಟು ಸಬಲವಾಗಿಲ್ಲ. ಇದರ ನಡುವೆ ವೇಗಿಗಳಿಗೆ ನೆರವಾಗುವ ಪಿಚ್