ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯವನ್ನು ಪ್ರಧಾನಿ ಮೋದಿ ಆಕಾಶದಿಂದಲೇ ವೀಕ್ಷಿಸಿದ್ದಾರೆ! ನಿನ್ನೆ ತಮಿಳುನಾಡಿಗೆ ಭೇಟಿ ನೀಡಿದ್ದ ಮೋದಿ ವಿಮಾನದಲ್ಲಿ ತೆರಳುವಾಗ ಚಿಪಾಕ್ ಮೈದಾನದ ಮೇಲಿನಿಂದ ಪ್ರಯಾಣಿಸಿದ್ದಾರೆ.