ಹೈದರಾಬಾದ್: ಕೆಎಲ್ ರಾಹುಲ್ ಇದುವರೆಗೆ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದರು. ಆದರೆ ಹೈದರಾಬಾದ್ ನಲ್ಲಿ ನಡೆದ ವಿಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಅವರಿಗೆ ಮರಳಿ ಫಾರ್ಮ್ ಕಂಡುಕೊಳ್ಳಲು ಸಹಾಯ ಮಾಡಿದ್ದು ಯಾರು ಗೊತ್ತೇ?ದ್ವಿತೀಯ ಇನಿಂಗ್ಸ್ ನಲ್ಲಿ ಗೆಲುವಿಗೆ 72 ರನ್ ಗಳನ್ನು ಚೇಸ್ ಮಾಡುತ್ತಿದ್ದ ಭಾರತದ ಪರ ಆರಂಭಿಕರಗಿ ರಾಹುಲ್ ಜತೆಗೆ ಪೃಥ್ವಿ ಶಾ ಆಗಮಿಸಿದ್ದರು. ಸಾಮಾನ್ಯವಾಗಿ ಪೃಥ್ವಿ ಶಾ ಸೆಹ್ವಾಗ್ ರಂತೆ ಸ್ಪೋಟಕ ಆರಂಭ