ಮುಂಬೈ: ಈ ವರ್ಷದ ಭಾರತದ ಯಶಸ್ವೀ ಕ್ರಿಕೆಟಿಗ ಯಾರು ಎಂದರೆ ಎಲ್ಲರೂ ಹೇಳುವುದು ವಿರಾಟ್ ಕೊಹ್ಲಿ ಹೆಸರನ್ನೇ. ರನ್ ಗಳಿಸಿದ್ದನ್ನು ನೋಡಿದರೆ ಕೊಹ್ಲಿ ಎಂಬುದರಲ್ಲಿ ಸಂಶಯವಿಲ್ಲ.ಆದರೆ ಈ ವರ್ಷ ಗರಿಷ್ಠ ರನ್ ಸರಾಸರಿ ಹೊಂದಿದ ಕ್ರಿಕೆಟಿಗ ಎಂಬ ವಿಚಾರದಲ್ಲಿ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ತಮ್ಮ ನಾಯಕ ಕೊಹ್ಲಿಯನ್ನೇ ಹಿಂದಿಕ್ಕಿದ್ದಾರೆ.2018 ನೇ ಸಾಲಿನ ಗರಿಷ್ಠ ರನ್ ಸರಾಸರಿ ಹೊಂದಿದ ಕ್ರಿಕೆಟಿಗರ ಪೈಕಿ ಕೊಹ್ಲಿ 55.08 ರನ್ ಸರಾಸರಿಯೊಂದಿಗೆ 12