Photo Courtesy: Twitterಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ದಾಳಿ ನಡೆಸಿದ ಸಪ್ನಾ ಗಿಲ್ ಮತ್ತು ತಂಡದ ಮೇಲೆ ಪ್ರಕರಣ ದಾಖಲಾಗಿದೆ.ಮುಂಬೈನ ಸಾಂತಾಕ್ರೂಜ್ ದೇಶೀಯ ವಿಮಾನ ನಿಲ್ದಾಣ ಬಳಿಯ ಸಹರಾ ಪಂಚತಾರಾ ಹೋಟೆಲ್ ಆವರಣದಲ್ಲಿ ಗಲಾಟೆ ನಡೆದಿತ್ತು. ತಮ್ಮ ಸ್ನೇಹಿತ ಆಶಿಷ್ ಯಾದವ್ ಜೊತೆ ಪೃಥ್ವಿ ಶಾ ಹೋಟೆಲ್ ನ ಮಾನ್ಶನ್ ಕ್ಲಬ್ ಗೆ ಬಂದಿದ್ದರು. ಈ ವೇಳೆ ಶೋಭಿತ್ ಠಾಕೂರ್ ಎಂಬಾತ ಸೆಲ್ಫೀ ಕೇಳಿದ್ದಾನೆ. ಆಗ