ದುಬೈ: ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೂಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಕೂಟ ಗೆದ್ದವರಿಗೆ ಸಿಗಲಿರುವ ಬಹುಮಾನ ಹಣದ ಮೊತ್ತವೆಷ್ಟು ಗೊತ್ತಾ?ಈ ಬಾರಿಯ ವಿಶ್ವಕಪ್ ಕೂಟ ಗೆದ್ದವರಿಗೆ 12 ಕೋಟಿ ರೂ. ಬಹುಮಾನ ಮೊತ್ತ ಸಿಗಲಿದೆ. ರನ್ನರ್ ಅಪ್ ಆದ ತಂಡಕ್ಕೆ 6 ಕೋಟಿ ರೂ. ಸಿಗಲಿದೆ. ಇನ್ನು ನೌಕೌಟ್ ಹಂತಕ್ಕೆ ತಲುಪಿ ನಿರ್ಗಮಿಸಿದವರಿಗೆ 55.50 ಲಕ್ಷ ರೂ. ಸಿಗುವುದು.ಇನ್ನು, ಈ ಬಾರಿಯ ಕೂಟದಲ್ಲಿ ಇದೇ ಮೊದಲ ಬಾರಿಗೆ ಡಿಆರ್