ಲಾರ್ಡ್ಸ್: ಇನ್ನೇನು ಕಳಪೆ ಫಾರ್ಮ್ ನಿಂದಾಗಿ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರೆಹಾನೆ ಮುಂದಿನ ಪಂದ್ಯಕ್ಕೆ ಕೊಕ್ ಪಡೆಯುವ ಹಂತದಲ್ಲಿದ್ದಾಗಲೇ ಉತ್ತಮ ಇನಿಂಗ್ಸ್ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.ಇಂಗ್ಲೆಂಡ್ ವಿರುದ್ಧ ದ್ವಿತೀಯ ಇನಿಂಗ್ಸ್ ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಪೂಜಾರ 45 ರನ್ ಗಳ ಕೊಡುಗೆ ನೀಡಿದರೆ ರೆಹಾನೆ 61 ರನ್ ಗಳಿಸಿ ಉತ್ತಮ ಮೊತ್ತ ಕಲೆ ಹಾಕಿದರು. ಇದರಿಂದಾಗಿ ಈಗ ಕೊಹ್ಲಿಗೆ ಮುಂದಿನ ಪಂದ್ಯಕ್ಕೆ ಈ ಇಬ್ಬರನ್ನೂ ತಂಡದಿಂದ ಹೊರಗಿಡುವ