ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 6 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಆಟಗಾರರ ಪೈಕಿ ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಈ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದಂತಿದೆ.ಇಬ್ಬರ ಪಾಲಿಗೂ ಇದು ಮಹತ್ವದ ಸರಣಿ. ರೋಹಿತ್ ಶರ್ಮಾಗೆ ಇದು ಕಮ್ ಬ್ಯಾಕ್ ಮಾಡಲು ಸಿಕ್ಕಿರುವ ಅವಕಾಶ. ಹಾಗೆಯೇ ಅಶ್ವಿನ್ ಗೆ ಫಾರ್ಮ್ ಗೆ ಮರಳಲು ಸಿಕ್ಕಿರುವ ಸುವರ್ಣಾವಕಾಶ. ಹೀಗಾಗಿ ಇಬ್ಬರೂ ಅದನ್ನು ಸಾಬೀತುಪಡಿಸಲು ಕಠಿಣ ಪರಿಶ್ರಮಪಡುತ್ತಿದ್ದಾರೆ.ನಿನ್ನೆ ಭಾರತೀಯ