ಬಾಕಾ: ಒಂದೆಡೆ ಭಾರತ ಚಂದ್ರಯಾನ 3 ಮೂಲಕ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡುತ್ತಿದ್ದರೆ ಮತ್ತೊಂದು ಭಾರತದ ಚೆಸ್ ಪ್ರತಿಭೆ ಆರ್. ಪ್ರಜ್ಞಾನಂದ ಭಾರತಕ್ಕೆ ಮತ್ತೊಂದು ಹೆಮ್ಮೆ ತಂದಿತ್ತಿದ್ದಾರೆ.ಬಾಕಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಚೆಸ್ ನಲ್ಲಿ ವಿಶ್ವ ನಂ.1 ಕಾರ್ಲ್ಸನ್ ವಿರುದ್ಧ ಫೈನಲ್ ಪಂದ್ಯವಾಡುತ್ತಿರುವ ಭಾರತದ 18 ವರ್ಷದ ಯುವ ಪ್ರತಿಭೆ ಪ್ರಜ್ಞಾನಂದ ಇಂದು ಎರಡನೇ ದಿನವೂ ಪ್ರಬಲ ಪೈಪೋಟಿ ನೀಡಿ ಪಂದ್ಯ ಡ್ರಾ ಮಾಡಿಕೊಂಡಿದ್ದಾರೆ. ಎರಡನೇ ದಿನವೂ ಪಂದ್ಯ ಡ್ರಾ