ತಿರುವನಂತಪುರಂ: ತಮ್ಮ ಬಹುಕಾಲದ ಗೆಳತಿ ಚಾರುಲತಾ ಜತೆಗೆ ಸಪ್ತಪದಿ ತುಳಿದ ಭಾರತ ಎ ತಂಡದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಆರತಕ್ಷತೆಗೆ ಆಗಮಿಸಿದ ಕೋಚ್ ರಾಹುಲ್ ದ್ರಾವಿಡ್ ಮದುವೆ ರಂಗು ಹೆಚ್ಚಿಸಿದ್ದಾರೆ.ರಾಹುಲ್ ದ್ರಾವಿಡ್ ಯಾವತ್ತೂ ಮೈದಾನದಲ್ಲಿ ತಮ್ಮ ಹುಡುಗರನ್ನು ಹುರಿದುಂಬಿಸುವ ಮೆಚ್ಚಿನ ಗುರು ಆಗಿ ನೋಡಿದ್ದೇವೆ. ಆದರೆ ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಅವರು ಹಾಜರಾಗುವುದು ಕಡಿಮೆ. ಆದರೆ ಶಿಷ್ಯನ ಆರತಕ್ಷತೆ ಕಾರ್ಯಕ್ರಮವನ್ನು ಮಾತ್ರ ಅವರು ತಪ್ಪಿಸಿಲ್ಲ.ತಿರುವನಂತಪುರಂನ ಹಾಲ್ ಒಂದರಲ್ಲಿ ನಡೆದ ಆರತಕ್ಷತೆ