ಮುಂಬೈ: ಇಂಗ್ಲೆಂಡ್ ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಸಜ್ಜಾಗಲು ಟೀಂ ಇಂಡಿಯಾ ಅವಧಿಗೆ ಮೊದಲೇ ವಿರಾಟ್ ಕೊಹ್ಲಿ ಮತ್ತು ಕೆಲವು ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರನ್ನು ಇಂಗ್ಲೆಂಡ್ ಗೆ ಕಳುಹಿಸಲು ಚಿಂತನೆ ನಡೆಸಿದೆ.ಇದರ ಹಿಂದೆ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್, ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಯೋಜನೆಯಿದೆಯೇ? ಹಾಗೊಂದು ಸುಳಿವನ್ನು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ನೀಡಿದ್ದಾರೆ.ರಾಹುಲ್ ಮತ್ತು ರವಿಶಾಸ್ತ್ರಿ ಜತೆ ಚರ್ಚಿಸಿ ಟೀಂ ಇಂಡಿಯಾದ ಕೆಲವು