ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ದ್ರಾವಿಡ್ ಜೊತೆಗೆ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಯಾರಾಗಿರುತ್ತಾರೆ ಎಂದು ಇಲ್ಲಿ ನೋಡೋಣ.ಈ ಮೊದಲು ಬೌಲಿಂಗ್ ಕೋಚ್ ಆಗಿದ್ದ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆಗಿದ್ದ ಆರ್. ಶ್ರೀಧರ್ ಸ್ಥಾನ ತೆರವುಗೊಳಿಸಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ದ್ರಾವಿಡ್ ಟೀಂ ನಲ್ಲಿ ಟಿ. ದಿಲೀಪ್ ಮತ್ತು ಪರಸ್ ಮಾಂಬ್ರೆ ಇರಲಿದ್ದಾರೆ.ಈ ಪೈಕಿ ಹೈದರಾಬಾದ್ ಮೂಲದ