ಪಾರ್ಲ್: ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ ಮೂಲಕ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕತ್ವ ವಹಿಸಿ ಹೀನಾಯ ಸೋಲು ಕಂಡ ನಾಯಕ ಕೆಎಲ್ ರಾಹುಲ್ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ.ಕೆಎಲ್ ರಾಹುಲ್ ಗೆ ಇದು ನಾಯಕನಾಗಿ ಮೊದಲ ಅನುಭವ. ಅವರಿಗೆ ಸಮಯ ಕೊಡಬೇಕು. ಮುಂದೆ ಸರಿ ಹೋಗುತ್ತಾರೆ ಎಂದು ದ್ರಾವಿಡ್ ಬೆಂಬಲದ ಮಾತನಾಡಿದ್ದಾರೆ.‘ರಾಹುಲ್ ಈಗಷ್ಟೇ ನಾಯಕತ್ವ ವಹಿಸಿಕೊಂಡಿದ್ದಾರಷ್ಟೇ. ನನ್ನ ಪ್ರಕಾರ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಮುಂದೆ ಅನುಭವ