ಮುಂಬೈ: ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಆಘಾತಕಾರಿಯಾಗಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು ಎಲ್ಲರಿಗೂ ನಿರಾಸೆ ತಂದಿತ್ತು.ಇದೀಗ ಬಿಸಿಸಿಐ ಕೋಚ್ ರಾಹುಲ್ ದ್ರಾವಿಡ್ ಬಳಿ ಸೋಲಿನ ಕಾರಣಕ್ಕೆ ವಿವರಣೆ ಕೇಳಿದೆ. ಇದಕ್ಕೆ ಕೋಚ್ ದ್ರಾವಿಡ್ ಕೂಡಾ ತಕ್ಕ ಉತ್ತರ ಕೊಟ್ಟಿದ್ದಾರೆ.ಬಿಸಿಸಿಐ ಜೊತೆ ನಡೆದ ಸಭೆಯಲ್ಲಿ ದ್ರಾವಿಡ್ ವಿಶ್ವಕಪ್ ಫೈನಲ್ ಸೋಲಿಗೆ ಸೂಕ್ತ ಕಾರಣ ನೀಡಿದ್ದಾರೆ. ಫೈನಲ್ ಗೆ ಅಹಮ್ಮದಾಬಾದ್ ನಲ್ಲಿ ತಯಾರಾಗಿದ್ದ ಪಿಚ್ ತಿರುವ ಪಡೆಯಬಹುದು ಎಂದು ಮೊದಲೇ