ಕಾನ್ಪುರ: ನ್ಯೂಜಿಲೆಂಡ್ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಗೆ ಮುನ್ನ ಟೀಂ ಇಂಡಿಯಾ ಇಂದು ಕಾನ್ಪುರ ಅಂಗಣದಲ್ಲಿ ಅಭ್ಯಾಸ ನಡೆಸಿತು.ಈ ವೇಳೆ ಕೋಚ್ ರಾಹುಲ್ ದ್ರಾವಿಡ್ ಸ್ಪಿನ್ ಬೌಲಿಂಗ್ ನಡೆಸಿದ್ದು ಎಲ್ಲರ ಗಮನ ಸೆಳೆಯಿತು. ಚೇತೇಶ್ವರ ಪೂಜಾರಗೆ ಬ್ಯಾಟಿಂಗ್ ಅಭ್ಯಾಸ ನಡೆಸಲು ಸಹಾಯ ಮಾಡಿದ ದ್ರಾವಿಡ್ ಸ್ವತಃ ತಾವೇ ಸ್ಪಿನ್ ಬೌಲಿಂಗ್ ಮಾಡಿದರು.ಇದನ್ನು ನೋಡಿ ಅವರ ಅಭಿಮಾನಿಗಳು ಹಿಂದೆ ದ್ರಾವಿಡ್ ತಮ್ಮ ಆಡುವ ದಿನಗಳಲ್ಲಿ ನೆಟ್ಸ್ ನಲ್ಲಿ ಅವಕಾಶ