ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ನ್ನು ಅಧಿಕಾರಿಯುತವಾಗಿ ಗೆದ್ದ ಬಳಿಕ ಮಾತನಾಡಿರುವ ಉಪನಾಯಕ ಕೆಎಲ್ ರಾಹುಲ್ ನೂತನ ಕೋಚ್ ರಾಹುಲ್ ದ್ರಾವಿಡ್ ತಂಡದಲ್ಲಿ ತಂದ ಬದಲಾವಣೆಯೇನು ಎಂದು ರಿವೀಲ್ ಮಾಡಿದ್ದಾರೆ.ರಾಹುಲ್ ದ್ರಾವಿಡ್ ಕೋಚ್ ಆಗಿ ತಂಡಕ್ಕೆ ಬಂದ ಮೇಲೆ ಡ್ರೆಸ್ಸಿಂಗ್ ರೂಂನಲ್ಲಿ ಸಕಾರಾತ್ಮಕ ಬದಲಾವಣೆ ತಂದಿದ್ದಾರೆ. ನಮ್ಮಲ್ಲಿ ಒಂದು ರೀತಿಯ ಶಾಂತ ಚಿತ್ತ ಮೂಡಿಸಿದ್ದಾರೆ ಎಂದಿದ್ದಾರೆ ರಾಹುಲ್.ತರಬೇತಿ ಕಡೆಗೆ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ನೆಟ್ಸ್