ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಕಾಮನಬಿಲ್ಲಿನ ನಾಡಿಗೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗರು ಇಂದು ಮೆಂಟಲ್ ಕಂಡೀಷನರ್ ಕೋಚ್ ಮಾರ್ಗದರ್ಶನದಲ್ಲಿ ಲಘು ಅಭ್ಯಾಸ ನಡೆಸಿದರು.ಈ ವೇಳೆ ಮಾನಸಿಕ ಒತ್ತಡ ಕಡಿಮೆಯಾಗಲು ಕ್ರಿಕೆಟಿಗರಿಗೆ ಫುಟ್ಬಾಲ್ ಆಡಿಸಲಾಯಿತು. ಈ ವೇಳೆ ಕೋಚ್ ರಾಹುಲ್ ದ್ರಾವಿಡ್ ಕೂಡಾ ಆಟಗಾರರೊಂದಿಗೆ ಬಿಂದಾಸ್ ಆಗಿ ಫುಟ್ಬಾಲ್ ಆಡಿ ಗಮನ ಸೆಳೆದರು. ಚುರುಕಾಗಿ ಓಡಾಡಿ ಕಿಕ್ ಮಾಡುತ್ತಾ, ಸಹ ಆಟಗಾರರೊಂದಿಗೆ ಜೋಕ್ ಮಾಡುತ್ತಾ ದ್ರಾವಿಡ್