Photo Courtesy: Twitterಮುಂಬೈ: ಏಕದಿನ ವಿಶ್ವಕಪ್ ಬಳಿಕ ಕೋಚ್ ರಾಹುಲ್ ದ್ರಾವಿಡ್ ಅವಧಿಯೂ ಮುಕ್ತಾಯವಾಗುತ್ತಿದೆ. ಆದರೆ ಅವರು ಮುಂದೆ ಮುಂದುವರಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.ಒಂದು ವೇಳೆ ದ್ರಾವಿಡ್ ಬಯಸಿದರೆ ಪುನಃ ಅರ್ಜಿ ಹಾಕಿದರೆ ಬಿಸಿಸಿಐ ಅವರನ್ನೇ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಮುಂದುವರಿಸಲು ಆಸಕ್ತಿ ವಹಿಸಬಹುದು. ಆದರೆ ಅವರು ಪುನರಾಯ್ಕೆ ಬಯಸದೇ ಇದ್ದರೆ ದ್ರಾವಿಡ್ ಅವಧಿ ಇಲ್ಲಿಗೇ ಮುಕ್ತಾಯವಾಗಲಿದೆ. ಮುಂಬರುವ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾಗೆ