Photo Courtesy: Twitterಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಯೋಜಿಸಿದ್ದ RCBXLeaders ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾಗಿಯಾಗಿದ್ದರು.ಈ ಕಾರ್ಯಕ್ರಮದ ಫೋಟೋಗಳನ್ನು ಆರ್ ಸಿಬಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ದ್ರಾವಿಡ್ ಮಾತ್ರವಲ್ಲದೆ, ಅಥ್ಲೆಟ್ ನೀರಜ್ ಚೋಪ್ರಾ, ಆರ್ ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧನಾ, ಫುಟ್ಬಾಲರ್ ಅಲೆಸ್ಸಾಂಡ್ರೋ ಡೆಲ್ ಪಿಯರೊ ಸೇರಿದಂತೆ ಕ್ರೀಡಾ ಲೋಕದ ಘಟಾನುಘಟಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.ದ್ರಾವಿಡ್ ಮತ್ತು ಸ್ಮೃತಿ ಮಂಧನಾ