ಸೆಂಚೂರಿಯನ್: ವಿರಾಟ್ ಕೊಹ್ಲಿ-ಸೌರವ್ ಗಂಗೂಲಿ ನಡುವೆ ನಾಯಕತ್ವಕ್ಕೆ ಸಂಬಂಧಿಸಿದಂತೆ ವಿವಾದದ ಕುರಿತಾಗಿ ಯಾವುದೇ ಹೇಳಿಕೆ ನೀಡಲು ಕೋಚ್ ರಾಹುಲ್ ದ್ರಾವಿಡ್ ನಿರಾಕರಿಸಿದ್ದಾರೆ.ನಿನ್ನೆ ಮಾಧ್ಯಮಗೋಷ್ಠಿಯಲ್ಲಿ ಕೊಹ್ಲಿ-ಗಂಗೂಲಿ ನಡುವಿನ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ದ್ರಾವಿಡ್ ಗೆ ಪ್ರಶ್ನೆ ಕೇಳಲಾಯಿತು.ಇದಕ್ಕೆ ಪ್ರತಿಕ್ರಿಯಿಸಿದ ದ್ರಾವಿಡ್, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ವಿಚಾರ ಚರ್ಚಿಸಲು ಇದು ವೇದಿಕೆಯೂ ಅಲ್ಲ, ಸಮಯವೂ ಅಲ್ಲ. ಆಂತರಿಕವಾಗಿ ನಡೆದ ಚರ್ಚೆಗಳನ್ನು ನಾನು ಮಾಧ್ಯಮಗಳ ಮುಂದೆ ಬಹಿರಂಗಗೊಳಿಸಲ್ಲ. ವೈಟ್ ಬಾಲ್ ಗೆ