ಮುಂಬೈ: ಐಪಿಎಲ್ ನ ಮೊದಲ ಪಂದ್ಯದಲ್ಲೇ ಮಂಕಡ್ ಔಟ್ ಮಾಡಿ ವಿವಾದಕ್ಕೀಡಾಗಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ಮಾಡಿದ್ದು ನೈತಿಕವಾಗಿ ತಪ್ಪು ಎಂದು ಎಲ್ಲರೂ ಅವರನ್ನು ಜರಿಯುತ್ತಿದ್ದರೆ, ವಾಲ್ ರಾಹುಲ್ ದ್ರಾವಿಡ್ ಬೆಂಬಲ ನೀಡಿದ್ದಾರೆ.ಕ್ರಿಕೆಟ್ ನ ಜಂಟಲ್ ಮ್ಯಾನ್ ಎಂದೇ ಕರೆಸಿಕೊಳ್ಳುವ ದ್ರಾವಿಡ್ ಅಶ್ವಿನ್ ಮಾಡಿದ್ದು ತಪ್ಪಲ್ಲ ಎಂದಿದ್ದಾರೆ. ಆದರೆ ಹಾಗೆ ಔಟ್ ಮಾಡುವ ಮೊದಲು ಎಚ್ಚರಿಕೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.ಅಶ್ವಿನ್ ಕೃತ್ಯವನ್ನು ಕ್ರಿಕೆಟ್ ದಿಗ್ಗಜ ಶೇನ್