ಮುಂಬೈ: ಕ್ರಿಕೆಟ್ ನ ಜಂಟಲ್ ಮೆನ್ ಗಳ ಪೈಕಿ ರಾಹುಲ್ ದ್ರಾವಿಡ್ ಅಗ್ರ ಸ್ಥಾನದಲ್ಲಿರುತ್ತಾರೆ. ಅವರು ಕ್ರಿಕೆಟ್ ನ ಏಳಿಗೆ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಲಾಭ ನಷ್ಟದ ಲೆಕ್ಕಾಚಾರ ಹಾಕುವುದಿಲ್ಲ ಎನ್ನುವುದು ಮತ್ತೆ ಬಯಲಾಗಿದೆ.ಹಿಂದೆ ಐಪಿಎಲ್ ಅಥವಾ ರಾಷ್ಟ್ರೀಯ ತಂಡದ ನಡುವೆ ಒಂದನ್ನು ಆಯ್ಕೆ ಮಾಡಬೇಕಾಗಿ ಬಂದಾಗ ಸ್ವತಃ ದ್ರಾವಿಡ್ ನನಗೆ ಭಾರತ ಎ ತಂಡದ ಕೋಚಿಂಗ್ ಕೆಲಸವೇ ಸಾಕು. ಐಪಿಎಲ್ ಬೇಡ ಎಂದಿದ್ದರಂತೆ.ಲೋಧಾ ಸಮಿತಿ ಶಿಫಾರಸ್ಸಿನಂತೆ ಕೋಚ್ ಗಳಾಗಿರುವವರು