ಮುಂಬೈ: ಟೀಂ ಇಂಡಿಯಾ ಏಷ್ಯಾ ಕಪ್ ಆಡಿದ ಬಳಿಕ ಇದೀಗ ಭಾರತ ಅಂಡರ್ 19 ತಂಡ ಏಷ್ಯಾ ಕಪ್ ಆಡಲಿದೆ. ಆದರೆ ಈ ಮಹತ್ವದ ಸರಣಿಗೆ ಕೋಚ್ ರಾಹುಲ್ ದ್ರಾವಿಡ್ ಗೈರು ಹಾಜರಾಗಲಿದ್ದಾರೆ.ದ್ರಾವಿಡ್ ನೇತೃತ್ವದಲ್ಲಿ ಅಂಡರ್ 19 ತಂಡ ವಿಶ್ವಕಪ್ ಗೆಲುವು ಸೇರಿದಂತೆ ಗಮನಾರ್ಹ ಸಾಧನೆ ಮಾಡಿದೆ. ಆದರೆ ನಿನ್ನೆಯಿಂದ ಆರಂಭವಾಗಿರುವ ಅಂಡರ್ 19 ಏಷ್ಯಾ ಕಪ್ ತಂಡದೊಂದಿಗೆ ರಾಹುಲ್ ದ್ರಾವಿಡ್ ಇಲ್ಲ.ದ್ರಾವಿಡ್ ಬದಲಿಗೆ ವಿವಿ ರಮಣ್ ತಂಡದ ಕೋಚ್