ಸೆಂಚೂರಿಯನ್: ರಾಹುಲ್ ದ್ರಾವಿಡ್ ರನ್ನು ಕೋಚ್ ಆಗಿ ಕ್ರಿಕೆಟಿಗರು ಯಾಕೆ ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಆಫ್ರಿಕಾ ಟೆಸ್ಟ್ ನ ಮೊದಲ ದಿನದ ಘಟನೆಯೊಂದು ಸಾಕ್ಷಿಯಾಗಿದೆ.ಸತತ ವೈಫಲ್ಯಕ್ಕೊಳಗಾಗಿರುವ ಚೇತೇಶ್ವರ ಪೂಜಾರ ಈ ಪಂದ್ಯದಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಡ್ರೆಸ್ಸಿಂಗ್ ರೂಂನಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗೆ ಪೆಚ್ಚಾಗಿ ನಿಂತಿದ್ದ ಪೂಜಾರ ಕಡೆಗೆ ಬಂದ ಕೋಚ್ ರಾಹುಲ್ ದ್ರಾವಿಡ್ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.ಸೀದಾ ಪೂಜಾರ ಬಳಿ ಹೋಗಿ ಅವರ ಬೆನ್ನು ತಟ್ಟಿ ದ್ರಾವಿಡ್