ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಹೊಸದಾಗಿ ನೇಮಕಗೊಂಡಿರುವ ರಾಹುಲ್ ದ್ರಾವಿಡ್ ತಂಡ ಕೂಡಿಕೊಳ್ಳುವ ಮೊದಲೇ ಆಟಗಾರರಿಗಿದ್ದ ದೊಡ್ಡ ತಲೆನೋವು ನಿವಾರಿಸಲು ಮುಂದಾಗಿದ್ದಾರೆ.ಇತ್ತೀಚೆಗೆ ಬಯೋ ಬಬಲ್ ವಾತಾವರಣದಿಂದಾಗಿ ಆಟಗಾರರು ಸಾಕಷ್ಟು ಮಾನಸಿಕವಾಗಿ ಬಳಲುತ್ತಿದ್ದಾರೆ. ಇದು ಪಂದ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಆಟಗಾರರ ಕೆಲಸದೊತ್ತಡ ಕಡಿಮೆ ಮಾಡಲು ದ್ರಾವಿಡ್ ಬಿಸಿಸಿಐ ಮುಂದೆ ಹೊಸ ಪ್ರಸ್ತಾಪವಿಟ್ಟಿದ್ದಾರೆ.ಆಟಗಾರರ ಒತ್ತಡ ಕಡಿಮೆ ಮಾಡಲು ಕೆಲವರಿಗೆ ಆಗಾಗ ವಿಶ್ರಾಂತಿ ನೀಡಿ ರೊಟೇಷನ್ ಪದ್ಧತಿಯಲ್ಲಿ ಆಟಗಾರರನ್ನು ತಂಡಕ್ಕೆ