ಮುಂಬೈ: ಸುಪ್ರೀಂ ಕೋರ್ಟ್ ನಿಯಮಿತ ಲೋಧಾ ಸಮಿತಿ ನಿಯಮದಿಂದಾಗಿ ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಐಪಿಎಲ್ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.ಆದರೆ ಇದೀಗ ಸುಪ್ರೀಂಕೋರ್ಟ್ ನಿಯಮಿತ ಆಡಳಿತ ಮಂಡಳಿಯೇ ಇವರಿಬ್ಬರೂ ಮತ್ತೆ ಐಪಿಎಲ್ ಕಣಕ್ಕೆ ಮರಳಲು ಅವಕಾಶ ನೀಡುವಂತಹ ನಿಯಮ ತಿದ್ದುಪಡಿಗೆ ಚಿಂತನೆ ನಡೆಸಿದೆ.ಆಡಳಿತ ಮಂಡಳಿ ಈ ಇಬ್ಬರೂ ಕೋಚ್ ಗಳು ಐಪಿಎಲ್ ಗೆ ಮರಳುವುದಕ್ಕೆ ಬೆಂಬಲ ಸೂಚಿಸಿದೆ. ಹೀಗಾದರೆ ರಾಹುಲ್