ಮುಂಬೈ: ರಾಹುಲ್ ದ್ರಾವಿಡ್ ಎಂದರೆ ಎಂಥಾ ವಿನಯವಂತ ಎಂಬುದಕ್ಕೆ ಈ ಘಟನೆ ನಿದರ್ಶನ. ಮಾಸ್ಕ್ ಹಾಕಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ರಾಹುಲ್ ದ್ರಾವಿಡ್ ನಡೆದುಕೊಂಡ ರೀತಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.ಬೆಂಗಳೂರಿನಲ್ಲಿ ಇಂದು ಜಿ.ಆರ್. ವಿಶ್ವನಾಥ್ ಅವರ ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭವಿತ್ತು. ಈ ಕಾರ್ಯಕ್ರಮಕ್ಕೆ ದ್ರಾವಿಡ್ ಅತಿಥಿಯಾಗಿ ಬಂದಿದ್ದರು. ಆದರೆ ದ್ರಾವಿಡ್ ಎಂಥಾ ಸರಳ ವ್ಯಕ್ತಿ ಎಂದರೆ ಮಾಸ್ಕ್ ಹಾಕಿಕೊಂಡು ಕೊನೆಯ ಸೀಟ್ ನಲ್ಲಿ ಬಂದು ಕೂತಿದ್ದನ್ನು ಯಾರೂ ಗಮನಿಸಲೇ ಇಲ್ಲ!ದ್ರಾವಿಡ್