ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮತ್ತು ಅವರ ಸಿಬ್ಬಂದಿಗಳು ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಘೋಷಿಸಿದ ಬೆನ್ನಲ್ಲೇ ದ್ರಾವಿಡ್ ಹೇಳಿಕೆ ಅಚ್ಚರಿ ಮೂಡಿಸಿದೆ.ಬಿಸಿಸಿಐ ನಿನ್ನೆಯಷ್ಟೇ ಮಾಧ್ಯಮ ಪ್ರಕಟಣೆ ಮೂಲಕ ವಿಶ್ವಕಪ್ ನಲ್ಲಿ ಅಭೂತಪೂರ್ವ ನಿರ್ವಹಣೆ ತೋರಿದ ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿಗಳು ಈಗಿನ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ ಎಂದು ಘೋಷಿಸಿತ್ತು.ಆದರೆ ಮಾಧ್ಯಮಗಳು ಈಗ ವಿಸ್ತೃತಗೊಂಡಿರುವ ಕೋಚ್ ಹುದ್ದೆಯ ಅವಧಿ ಬಗ್ಗೆ ಕೇಳಿದಾಗ ದ್ರಾವಿಡ್ ನನಗೆ ಇನ್ನೂ