ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮಾಧ್ಯಮಗಳನ್ನು ಬೇಕೆಂದೇ ಅವಾಯ್ಡ್ ಮಾಡುತ್ತಿದ್ದಾರಾ? ಇತ್ತೀಚೆಗೆ ಕೊಹ್ಲಿ ಯಾವುದೇ ಪಂದ್ಯ ಪೂರ್ವ ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾಗದಿರುವುದೇ ಈ ಅನುಮಾನಗಳಿಗೆ ಕಾರಣ.ಸಾಮಾನ್ಯವಾಗಿ ನಾಯಕ, ಉಪನಾಯಕ ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾಗುತ್ತಾರೆ. ಆದರೆ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಮಾಧ್ಯಮಗೋಷ್ಠಿಗೆ ಬರುತ್ತಲೇ ಇಲ್ಲ. ಹೀಗಾಗಿ ಅವರನ್ನು ಬೇಕೆಂದೇ ಹೀಗೆ ಮಾಡುತ್ತಿದ್ದಾರಾ ಎಂದು ಮಾಧ್ಯಮಗಳು ಕೋಚ್ ರಾಹುಲ್ ದ್ರಾವಿಡ್ ರನ್ನು ಪ್ರಶ್ನೆ ಮಾಡಿವೆ.ಈ ಅನುಮಾನಗಳನ್ನು ತಳ್ಳಿ ಹಾಕಿರುವ ದ್ರಾವಿಡ್,