ಜೊಹಾನ್ಸ್ ಬರ್ಗ್: ಟೆಸ್ಟ್ ಸರಣಿ ಆಡಲು ದ.ಆಫ್ರಿಕಾಗೆ ತೆರಳಿರುವ ಟೀಂ ಇಂಡಿಯಾ ನಿನ್ನೆಯಿಡೀ ಕಠಿಣ ತರಬೇತಿ ನಡೆಸಿದೆ.ಈ ವೇಳೆ ಕೋಚ್ ರಾಹುಲ್ ದ್ರಾವಿಡ್ ವಿಶೇಷವಾಗಿ ನಾಯಕ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಅಭ್ಯಾಸದ ವೇಳೆ ಟಿಪ್ಸ್ ನೀಡುವುದು ಕಂಡುಬಂದಿದೆ.ಒಂದೆಡೆ ನಾಯಕತ್ವ ವಿವಾದ, ಇನ್ನೊಂದೆಡೆ ಬ್ಯಾಟಿಂಗ್ ನಲ್ಲಿ ಮರಳಿ ಫಾರ್ಮ್ ಗೆ ಬರುವ ಒತ್ತಡದಲ್ಲಿ ಕೊಹ್ಲಿ ಇದ್ದಾರೆ. ಹೀಗಾಗಿ ಅವರು ತಮ್ಮ ಅಭ್ಯಾಸದ ಕಡೆಗೆ ವಿಶೇಷವಾಗಿ ಗಮನಹರಿಸಿದ್ದಾರೆ. ಈ ನಡುವೆ ದ್ರಾವಿಡ್ ರಿಂದ