ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೋಡಿ ನೆಟ್ಟಿಗರು ಕೋಚ್ ದ್ರಾವಿಡ್ ಮೇಲೆ ಹರಿಹಾಯ್ದಿದ್ದಾರೆ.ದ್ರಾವಿಡ್ ಕೋಚ್ ಆದ ಮೇಲೆ ಟೀಂ ಇಂಡಿಯಾ ಪ್ರದರ್ಶನ ಸುಧಾರಿಸಬಹುದೆಂಬ ವಿಶ್ವಾಸವಿತ್ತು. ಆದರೆ ಆ ಭರವಸೆಗಳು ಸುಳ್ಳಾಗುತ್ತಿವೆ. ಟೀಂ ಇಂಡಿಯಾ ಪದೇ ಪದೇ ಸೋಲು ಕಾಣುತ್ತಿರುವುದರಿಂದ ಅಭಿಮಾನಿಗಳು ಕೋಚ್ ದ್ರಾವಿಡ್ ಮೇಲೆ ಸಿಟ್ಟಾಗಿದ್ದಾರೆ.ದ್ರಾವಿಡ್ ಒಬ್ಬ ವೇಸ್ಟ್ ಕೋಚ್ ಎಂದು ಕೆಲವರು ಜರೆದರೆ ಮತ್ತೆ ಕೆಲವರು ಈಗ