Photo Courtesy: Twitterಮೈಸೂರು: ಟೀಂ ಇಂಡಿಯಾ ಮುಖ್ಯ ಕೋಚ್, ವಾಲ್ ರಾಹುಲ್ ದ್ರಾವಿಡ್ ಮೈಸೂರಿನಲ್ಲಿ ಪುತ್ರ ಸಮಿತ್ ದ್ರಾವಿಡ್ ಪಂದ್ಯ ವೀಕ್ಷಿಸುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಟೀಂ ಇಂಡಿಯಾ ಕೋಚ್ ನಂತಹ ದೊಡ್ಡ ಹುದ್ದೆಯಲ್ಲಿದ್ದರೂ ದ್ರಾವಿಡ್ ತಮ್ಮ ಪತ್ನಿ ವಿಜೇತಾ ಜೊತೆ ಸಿಮೆಂಟ್ ಹಾಸಿನ ಮೇಲೆ ಕುಳಿತು ಸಾಮಾನ್ಯರಂತೇ ಪಂದ್ಯ ವೀಕ್ಷಿಸಿದ ಪರಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.ಉನ್ನತ ಸ್ಥಾನದಲ್ಲಿದ್ದರೂ ದ್ರಾವಿಡ್ ಸರಳವಾಗಿರಲು ಇಷ್ಟಪಡುತ್ತಾರೆ ಎಂಬುದಕ್ಕೆ ಇದು ನಿದರ್ಶನ. ದ್ರಾವಿಡ್