ಬೆಂಗಳೂರು: ರಾಹುಲ್ ದ್ರಾವಿಡ್ ಬ್ಯಾಟಿಂಗ್ ನ್ನು ಟಿವಿಯಲ್ಲಿ ಬಂದರೆ ನಾವು ಈಗಲೂ ಈಗ ನಡೆಯುತ್ತಿರುವ ಪಂದ್ಯದಷ್ಟೇ ಆಸಕ್ತಿಯಿಂದ ನೋಡುತ್ತೇವೆ. ಆದರೆ ಸ್ವತಃ ದ್ರಾವಿಡ್ ಏನು ಮಾಡುತ್ತಾರೆ ಗೊತ್ತಾ?ವಿವಿಎಸ್ ಲಕ್ಷ್ಮಣ್ ಆತ್ಮಕತೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿರುವ ದ್ರಾವಿಡ್, ತಾನು ಈಗಲೂ ಟಿವಿಯಲ್ಲಿ ತನ್ನ ಬ್ಯಾಟಿಂಗ್ ದೃಶ್ಯಗಳು ಬರುವಾಗ ನೋಡಲು ಇಷ್ಟಪಡಲ್ಲ. ಚಾನೆಲ್ ಬದಲಾಯಿಸುತ್ತೇನೆ ಎಂದಿದ್ದಾರೆ.ಆದರೆ ದ್ರಾವಿಡ್ ಒಂದು ಪಂದ್ಯವನ್ನು ಮಾತ್ರ ಮಿಸ್ ಮಾಡದೇ ನೋಡುತ್ತಾರಂತೆ. ಅದು 2001 ರ ಕೋಲ್ಕೊತ್ತಾ