ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಬಹುತೇಕ ಮಳೆಗೆ ಆಹುತಿಯಾಗುತ್ತಿದೆ. ನಿನ್ನೆಯೂ ಮಳೆಯಿಂದಾಗಿ ದಿನದ ಮೊದಲು ಮತ್ತು ಕೊನೆಯಲ್ಲಿ ಆಟ ಸ್ಥಗಿತಗೊಂಡಿತು. ನಿನ್ನೆಯ ದಿನದಂತ್ಯಕ್ಕೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 25 ರನ್ ಗಳಿಸಿದರೆ ಭಾರತ ಮೊದಲ ಇನಿಂಗ್ಸ್ ನಲ್ಲಿ 278 ರನ್ ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ 95 ರನ್ ಗಳ ಮಹತ್ವದ ಮುನ್ನಡೆ ಪಡೆದಿತ್ತು.ಆದರೆ ಈಗ ಮಳೆಯಿಂದಾಗಿ ಪೂರ್ತಿ