Photo Courtesy: Twitterಕೊಲೊಂಬೋ: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಇದಕ್ಕೆ ಮೊದಲು ಲೀಗ್ ಪಂದ್ಯದಲ್ಲೂ ಮಳೆ ಅಡ್ಡಿಯಾಗಿತ್ತು.ಇಂದು ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ-ಶುಬ್ಮನ್ ಗಿಲ್ ಜೋಡಿ ಭರ್ಜರಿ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್ ಗೆ 121 ರನ್ ಗಳನ್ನು ಪೇರಿಸಿದರು. ಈ ಪೈಕಿ ರೋಹಿತ್ 56 ರನ್ ಗಳಿಸಿ