ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ ಇನ್ನು ಎರಡೇ ವಿಕೆಟ್ ಕಬಳಿಸಬೇಕಿರುವ ಟೀಂ ಇಂಡಿಯಾಕ್ಕೆ ಹೊಸ ಆತಂಕವೊಂದು ಎದುರಾಗಿದೆ.ನಾಳೆಯ ಹವಾಮಾನ ವರದಿ ಪ್ರಕಾರ ಮೆಲ್ಬೋರ್ನ್ ನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಒಂದು ವೇಳೆ ಮಳೆ ಸುರಿದು ಇಡೀ ದಿನದ ಆಟ ರದ್ದಾದರೆ ಪಂದ್ಯವೂ ಡ್ರಾ ಆಗಲಿದೆ. ಇದರಿಂದ ಅನ್ಯಾಯವಾಗುವುದು ಭಾರತಕ್ಕೆ. ಅತ್ತ ಆಸ್ಟ್ರೇಲಿಯಾ ಸೋಲಿನ ಅವಮಾನದಿಂದ ತಪ್ಪಿಸಿಕೊಳ್ಳಲಿದೆ. ಇಂದಿನ ಹವಾಮಾನ ಮುನ್ಸೂಚನೆ ಪ್ರಕಾರ