ಪೋರ್ಟ್ ಆಫ್ ಎಲಿಜೆಬತ್: ಐದನೇ ಏಕದಿನ ಪಂದ್ಯ ಗೆದ್ದು ಸರಣಿ ಕೈ ವಶ ಮಾಡಿಕೊಂಡು ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಮಳೆ ಕಾಟ ಕೊಡುವ ಲಕ್ಷಣಗಳಿವೆ. ಪೋರ್ಟ್ ಆಫ್ ಎಲಿಜೆಬೆತ್ ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಬರುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ದೊರಕಿದೆ. ಕಳೆದ ಪಂದ್ಯಕ್ಕೂ ಮಳೆ, ಮಂದ ಬೆಳಕಿನಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯ ನಿರ್ಧರಿಸಲಾಗಿತ್ತು.ಇದೀಗ ಈ ಪಂದ್ಯಕ್ಕೂ ಮಳೆ ಅಡಚಣೆಯಾಗುವ ಸುದ್ದಿ