Photo Courtesy: Twitterಅಹಮ್ಮದಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ನಿನ್ನೆ ಅಹಮ್ಮದಾಬಾದ್ ಸ್ಟೇಡಿಯಂನಲ್ಲಿ ಅನೇಕ ಗಣ್ಯರು ಸೇರಿದ್ದರು. ಅವರಲ್ಲಿ ನಟಿ ರಮ್ಯಾ ಕೂಡಾ ಒಬ್ಬರು.ಕ್ರಿಕೆಟ್ ಇಷ್ಟಪಡುವ ರಮ್ಯಾ ಕೂಡಾ ನಿನ್ನೆ ಮೈದಾನದಲ್ಲಿ ಉಪಸ್ಥಿತರಿದ್ದು ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾದರು. ಬ್ಲೂ ಡ್ರೆಸ್ ಹಾಕಿಕೊಂಡು ಭಾರತ ತಂಡಕ್ಕೆ ರಮ್ಯಾ ಸಪೋರ್ಟ್ ಮಾಡಿದ್ದರು.ಆದರೆ ರಮ್ಯಾ ಜೊತೆಗಿದ್ದ ಹುಡುಗ ಯಾರು ಎಂಬುದೇ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿತ್ತು. ರಮ್ಯಾ