ನಾಗ್ಪುರ: ಮುಂಬೈ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ ಭೋಜನ ವಿರಾಮದ ವೇಳೆಗೆ 9 ವಿಕೆಟ್ ನಷ್ಟಕ್ಕೆ 563 ರನ್ ಗಳಿಸಿದ್ದು, 390 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದೆ. ಇದರಿಂದಾಗಿ ಬಲಿಷ್ಠ ಮುಂಬೈ ವಿರುದ್ಧ ಕರ್ನಾಟಕ ಗೆಲುವಿನ ಉತ್ಸಾಹದಲ್ಲಿದೆ. ನಿನ್ನೆ ನಾಟೌಟ್ ಆಗಿ ಉಳಿದಿದ್ದ ಕರ್ನಾಟಕದ ನಾಯಕ ವಿನಯ್ ಕುಮಾರ್ ಇಂದು ಮತ್ತೆ 5 ರನ್ ಸೇರಿಸಿ ಔಟಾದರು. ನಿನ್ನೆ