ದೆಹಲಿ: ಅಂತಿಮ ದಿನ ಇನ್ನೂ ಅರ್ಧ ದಿನವಷ್ಟೆ ಪಂದ್ಯ ಬಾಕಿಯಿದೆ ಎನ್ನುವಾಗ ಡ್ರಾ ಮಾಡಿಕೊಳ್ಳುವುದು ಕಷ್ಟವಲ್ಲ. ಆದರೆ ರೈಲ್ವೇಸ್ ವಿರುದ್ಧ ಕರ್ನಾಟಕ ಗೆಲುವು ಸಾಧಿಸಿಯೇಬಿಟ್ಟಿದೆ. ಗೆಲುವಿಗೆ 377 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ರೈಲ್ವೇಸ್ ಇಂದು ಭೋಜನ ವಿರಾಮದ ವೇಳೆಗೂ ಕೇವಲ 1 ವಿಕೆಟ್ ಕಳೆದುಕೊಂಡು 22 ರನ್ ಗಳಿಸಿತ್ತು. ಜಿಗುಟಿನ ಆಟ ಆಡಿದ್ದರೆ ಪಂದ್ಯ ಡ್ರಾ ಮಾಡಿಕೊಳ್ಳಬಹುದಿತ್ತು.ಆದರೆ ಕರ್ನಾಟಕದ ಹುಡುಗರು ಅದಕ್ಕೆ ಆಸ್ಪದ ಕೊಡಲಿಲ್ಲ. ಅದರಲ್ಲೂ