ದೆಹಲಿ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತ 434 ರನ್ ಬೆನ್ನತ್ತಿದ್ದ ರೈಲ್ವೇಸ್ ದಿಟ್ಟ ಉತ್ತರ ನೀಡುತ್ತಿದೆ. ಇತ್ತೀಚೆಗಿನ ವರದಿ ಬಂದಾಗ ರೈಲ್ವೇಸ್ 6 ವಿಕೆಟ್ ನಷ್ಟಕ್ಕೆ 304 ರನ್ ಗಳಿಸಿದೆ. ರೈಲ್ವೇಸ್ ಪರ ಮಹೇಶ್ ರಾವತ್ ಶತಕ ಗಳಿಸಿದ್ದಾರೆ. ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತ ದಾಟಲು ರೈಲ್ವೇಸ್ ಗೆ ಇನ್ನೂ 130 ರನ್ ಗಳ ಅಗತ್ಯವಿದೆ.ಆದರೆ ಮಹೇಶ್ ರಾವತ್ ಕ್ರೀಸ್ ನಲ್ಲಿದ್ದರೆ