2016-17ನೇ ಸಾಲಿನ ಬಹುನಿರೀಕ್ಷಿತ ರಣಜಿ ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ್ 6 ರಿಂದ ಆರಂಭವಾಗಲಿದ್ದು ಕರ್ನಾಟಕ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಎ ಮತ್ತು ಬಿ ಮತ್ತು ಸಿ ಗುಂಪಿನಲ್ಲಿ ತಲಾ 9 ತಂಡಗಳು ಇರಲಿದ್ದು, ಕರ್ನಾಟಕ ಪ್ರತಿನಿಧಿಸುವ ಬಿ ಗುಂಪಿನಲ್ಲಿ ಒಡಿಶಾ, ಆಸ್ಸಾಂ, ವಿದರ್ಭ, ಸೌರಾಷ್ಟ್ರ, ಜಾರ್ಖಂಡ್, ದೆಹಲಿ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳು ಸ್ಥಾನ ಪಡೆದಿವೆ. ಎ ಗುಂಪಿನಲ್ಲಿ ಹಾಲಿ ಚಾಂಪಿಯನ್ ಮುಂಬೈ, ಗುಜರಾತ್, ತಮಿಳುನಾಡು, ರೈಲ್ವೆಸ್,