ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎದುರಾಳಿ ರಾಜಸ್ಥಾವನ್ನು ಕರ್ನಾಟ ಮೊದಲ ಇನಿಂಗ್ಸ್ ನಲ್ಲಿ 224 ಕ್ಕೆ ಆಲೌಟ್ ಮಾಡಿದೆ.ಇದಕ್ಕೆ ಉತ್ತರವಾಗಿ ಕರ್ನಾಟಕ ಮೊದಲ ಇನಿಂಗ್ಸ್ ಆರಂಭಿಸಿದ್ದು ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 17 ರನ್ ಗಳಿಸಿದೆ . ರಾಜ್ಯದ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಮತ್ತು ಗೌತಮ್ ದಾಳಿಗೆ ರಾಜಸ್ಥಾನ ದಿಂಡುರಳಿದೆ. ಕೆ ಗೌತಮ್ ಮತ್ತು ಮಿಥುನ್ ತಲಾ 3 ವಿಕೆಟ್