ಮೈಸೂರು: ಈ ಋತುವಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಮೊದಲ ಗೆಲುವು ದಾಖಲಿಸಿದೆ. ಮಹಾರಾಷ್ಟ್ರ ವಿರುದ್ಧ 7 ವಿಕೆಟ್ ಗಳಿಂದ ಜಯಗಳಿಸಿದೆ.ದ್ವಿತೀಯ ಇನಿಂಗ್ಸ್ ನಲ್ಲಿ ಗೆಲುವಿಗೆ 184 ರನ್ ಗಳ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಉತ್ತಮ ಆರಂಭ ದೊರೆಯಿತು. 121 ರನ್ ಗಳ ಆರಂಭಿಕ ಜತೆಯಾಟವಾಡಿದ ದೇವದತ್ತ ಪಡಿಕ್ಕಲ್ (77 ರನ್) ಮತ್ತು ದೇಗಾ ನಿಶ್ಚಲ್ (61) ಗೆಲುವಿನ ಹಾದಿ ಸುಗಮವಾಗಿಸಿದರು.ನಂತರ ಎರಡು ವಿಕೆಟ್ ನಿರಂತರವಾಗಿ ಕಳೆದುಕೊಂಡರೂ ಕೆ ಅಬ್ಬಾಸ್