ಸೂರತ್: ರಣಜಿ ಟ್ರೋಫಿ ಪಂದ್ಯಾವಳಿಯ ಎಲೈಟ್ ಎ ಗುಂಪಿನ ಪಂದ್ಯದಲ್ಲಿ ಇಂದು ಕರ್ನಾಟಕ ಗುಜರಾತ್ ತಂಡವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಗುಜರಾತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.ಸೌರಾಷ್ಟ್ರ ವಿರುದ್ಧ ಕಳೆದ ಪಂದ್ಯ ಸೋತ ಕರ್ನಾಟಕಕ್ಕೆ ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್, ಕೆ ಗೌತಮ್ ಪುನರಾಗಮನ ಬಲ ನೀಡಲಿದೆ. ಈ ಋತುವಿನಲ್ಲಿ ಒಂದು ಗೆಲುವು, ಎರಡು ಡ್ರಾ ಮತ್ತು ಒಂದು ಸೋಲು ಗಳಿಸಿರುವ ಕರ್ನಾಟಕದ ಎದುರಾಳಿ ಗುಜರಾತ್ ಬಲಿಷ್ಠವಾಗಿದೆ.ಈಗಾಗಲೇ ಎರಡು ಪಂದ್ಯ ಗೆದ್ದಿರುವ