Photo Courtesy: Twitterಆಲಪ್ಪುಳ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತರ ಪ್ರದೇಶದ ವಿರುದ್ಧ ಆಲಪ್ಪುಳದಲ್ಲಿ ನಡೆದ ಪಂದ್ಯದ ವೇಳೆ ಕೇರಳ ನಾಯಕ ಸಂಜು ಸ್ಯಾಮ್ಸನ್ ಗೆ ಅಭಿಮಾನಿಗಳು ಪ್ರೀತಿಯಿಂದ ಮುತ್ತಿಗೆ ಹಾಕಿದ್ದಾರೆ.ಕೇರಳ ಮತ್ತು ಉತ್ತರ ಪ್ರದೇಶ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಈ ಪಂದ್ಯದ ಫಲಿತಾಂಶ ಏನೇ ಇರಬಹುದು. ಆದರೆ ಅಭಿಮಾನಿಗಳಿಗೆ ತಮ್ಮ ತವರಿನ ಹೀರೋ ಸಂಜು ಸ್ಯಾಮ್ಸನ್ ರನ್ನು ನೋಡಲೆಂದೇ ಪ್ರೇಕ್ಷಕರು ಬಂದಿದ್ದರು.ಅಭಿಮಾನಿಗಳಿಗೆ ಸಂಜು ನಿರಾಸೆ ಮಾಡಲಿಲ್ಲ. ಮೊದಲ